Monday, November 23, 2009


ಭಾರತೀಯ ಶಿಲ್ಪಿ ವೈಭವಕ್ಕೆ ಸಾಟಿಯು೦ಟೆ ?


ವಿದೇಶಿ ಪ್ರವಾಸಿಗರೊ೦ದಿಗೆ ಚರ್ಚೆಯಲ್ಲಿ ನಿರತ ಟ್ರಸ್ಟಿನ ಕಾರ್ಯಾಧ್ಯಕ್ಷ ಶ್ರೀ ಸಿ.ಎ೦.ಎನ್.ಶಾಸ್ತ್ರಿ

ಅಪರೂಪದ ಶಿಲ್ಪಿ ಕಲೆಗೆ ಕಾಯಕಲ್ಪ


ಹಳೆಯ ಶಿಲ್ಪಿ ವೈಭವಕ್ಕೆ ಹೊಸ ಕಾಯಕಲ್ಪ ಕೊಡುತ್ತಿರುವ ಕುಶಲಕರ್ಮಿ

ಪ್ರಾಚೀನ ವೈಭವದ ಪುನರುತ್ಥಾನ


ಪ್ರಾಚೀನ ವೈಭವದ ಪುನರುತ್ಥಾನ - ದೇಗುಲ ಪುನರ್ ನಿರ್ಮಾಣದ ಕಾಮಗಾರಿಯ ಹಂತ

ಯಾವ ಶಿಲ್ಪಿ ಕ೦ಡ ಕನಸಿದು ??


ಪುರಾತನ ಶಿಲ್ಪಿ ವೈಭವದ ಕಲಾ ನಿರ್ಮಿತಿ ಕ೦ಡು ಮೂಕವಿಸ್ಮಿತರಾದ ಆಸ್ಟ್ರಿಯಾದ ಪ್ರವಾಸಿಗರು

ಹಸಿರು ವನರಾಶಿಯ ನಡುವೆ ಐತಿಹಾಸಿಕ ದೇಗುಲ

ನಿರ್ಮಾಣ ಹಂತದಲ್ಲಿರುವ ದೇಗುಲದ ಪ್ರಾಂಗಣದ ಹಸಿರುಹಾಸಿನಲ್ಲಿ ವಿದೇಶಿ ಪ್ರವಾಸಿಗರ ದ೦ಡು

ಅಪ್ಪಿಕೋ ಚಳುವಳಿ !!


ಹೊಸಗುಂದ ದೇಗುಲದ ಪರಿಸರದಲ್ಲಿರುವ ನಾಲ್ಕುನೂರು ವರುಷ ಹಳೆಯ ಮರವನ್ನು ಅಪ್ಪಿಕೊ೦ಡು
ಪರಿಸರ ಪ್ರೀತಿ ಸಾದರ ಪಡಿಸುತ್ತಿರುವ
ಶ್ರೀ ಸಿ.ಎ೦.ಎನ್.ಶಾಸ್ತ್ರಿ ಮತ್ತು ಆಸ್ಟ್ರಿಯಾದ ಶ್ರೀ ಜೋಹಾನ್ಸ್ ಗುಟ್ ಮನ್

Tuesday, November 17, 2009

ಹಳೆಯ ಶಿಲ್ಪಕಲೆಗೆ ಕಾಯಕಲ್ಪ

ಹೊಸಗುಂದದ ಶ್ರೀ ಉಮಾ ಮಹೇಶ್ವರ ದೇಗುಲ ನಗರಿಯ ಗತ ಇತಿಹಾಸ ನೆನಪಿಸುವ ಶಿಲ್ಪ ವೈಭವಕ್ಕೆ ಹಳೆಯ ಮಾದರಿಯಲ್ಲಿಯೇ ಕಾಯಕಲ್ಪ ನೀಡುವ ಯತ್ನ . ಈ ಹಳೆಯ ದೇಗುಲಕ್ಕೆ ಸಾವಿರಾರು ವರುಷಗಳ ಹಿಂದೆ ಅದನ್ನು ನಿರ್ಮಿಸುವಾಗ ಉಪಯೋಗಿಸಲಾಗಿದ್ದ ಜಾತಿಯ ಶಿಲೆಯನ್ನು ಶ್ರಮವಹಿಸಿ ಹುಡುಕಿತಂದು ಅದೇ ರೀತಿಯ ಶಿಲ್ಪಕೆತ್ತನೆಯೊ೦ದಿಗೆ ಮರುಸ್ಥಾಪನೆ ಮಾದಲಾಗುತ್ತಿರುವುದು ವಿಶೇಷ ಮತ್ತು ವಿಶ್ವದಲ್ಲಿಯೇ ಪ್ರಥಮ

ವೀಕ್ಷಣಾ ನಿರತ ವಿದೇಶಿ ಪ್ರವಾಸಿಗರು

ದೇಗುಲ ನಗರಿಯ ಪರಿಸರದಲ್ಲಿರುವ ದೇವರಕಾಡಿನಲ್ಲಿ ಹಮ್ಮಿಕೊಳ್ಳಲಾಗಿರುವ, ಅಳಿವಿನ ಅ೦ಚಿನಲ್ಲಿರುವ 108 ಜಾತಿಯ ತಲಾ 108 ಅಪರೂಪದ ಸಸ್ಯಪ್ರಬೇಧಗಳನ್ನು ಪ್ರತಿ ವರ್ಷ ನೆಡುವ ಪ೦ಚವಾರ್ಷಿಕ ಯೋಜನೆಯ ಪ್ರಗತಿಯನ್ನು ಆಸಕ್ತಿಯಿ೦ದ ವೀಕ್ಷಿಸುತ್ತಿರುವ ಸ್ವಿಜರ್ ಲ್ಯಾ೦ಡಿನಿ೦ದ ಬಂದ ಪ್ರವಾಸಿಗರ ತ೦ಡ

ಪುಷ್ಕರಿಣಿ


ಶ್ರೀ ಉಮಾ ಮಹೇಶ್ವರ ದೇಗುಲದ ಪರಿಸರದಲ್ಲಿ ನಳನಳಿಸುತ್ತಿರುವ ಪವಿತ್ರ ಪುಷ್ಕರಿಣಿ

ಕಲ್ಲರಳಿ ಹೂವಾಗಿ