Nanditale Post, Sagar Taluk, Shimoga, Karnataka, India
ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ (ರಿ) ಹೊಸಗು೦ದ
ನ೦ದಿತಳೆ ಅ೦ಚೆ, ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ
Tuesday, November 17, 2009
ಹಳೆಯ ಶಿಲ್ಪಕಲೆಗೆ ಕಾಯಕಲ್ಪ
ಹೊಸಗುಂದದ ಶ್ರೀ ಉಮಾ ಮಹೇಶ್ವರ ದೇಗುಲ ನಗರಿಯ ಗತ ಇತಿಹಾಸ ನೆನಪಿಸುವ ಶಿಲ್ಪ ವೈಭವಕ್ಕೆ ಹಳೆಯ ಮಾದರಿಯಲ್ಲಿಯೇ ಕಾಯಕಲ್ಪ ನೀಡುವ ಯತ್ನ . ಈ ಹಳೆಯ ದೇಗುಲಕ್ಕೆ ಸಾವಿರಾರು ವರುಷಗಳ ಹಿಂದೆ ಅದನ್ನು ನಿರ್ಮಿಸುವಾಗ ಉಪಯೋಗಿಸಲಾಗಿದ್ದ ಜಾತಿಯ ಶಿಲೆಯನ್ನು ಶ್ರಮವಹಿಸಿ ಹುಡುಕಿತಂದು ಅದೇ ರೀತಿಯ ಶಿಲ್ಪಕೆತ್ತನೆಯೊ೦ದಿಗೆ ಮರುಸ್ಥಾಪನೆ ಮಾದಲಾಗುತ್ತಿರುವುದು ವಿಶೇಷ ಮತ್ತು ವಿಶ್ವದಲ್ಲಿಯೇ ಪ್ರಥಮ
No comments:
Post a Comment